ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸ್ವಾಗತ

9೦ ವರ್ಷ ಇತಿಹಾಸವಿರುವ ಚಲನಚಿತ್ರ ಮಂಡಳಿಯ

kfcc
kfcc

About us

History

ನಮ್ಮ ದೇಶದ ಹಿರಿಮೆಯನ್ನು ಹೇಳುವಾಗ ಸಾಮಾನ್ಯವಾಗಿ ನಾವು ಬಳಸುವ ಘೋಷವಾಕ್ಯ “ವಿವಿಧತೆಯಲ್ಲಿ ಏಕತೆ” ಎನ್ನುವುದು. ಅಂತಹುದೇ ಒಂದು ಭಿನ್ನ ನೆಲೆಗಟ್ಟಿನಲ್ಲಿ ನಿಂತಿರುವ, ತನ್ನ ವಿಶಿಷ್ಟವಾದ ಕಛೇ ಕಾರ್ಯವೈಖರಿಯಿಂದ ಹಲವಾರು ಮಹತ್ತರವಾದ ಕಾರ್ಯವಿಧಾನಗಳನ್ನು ಮೊದಲಿಗೆ ಜಾರಿಗೆ ತಂದು ದೇಶದ ಇತರೆ ರಾಜ್ಯಗಳ ಚಿತ್ರೋದ್ಯಮಕ್ಕೆ ಮಾದರಿಯಾದ ಸಂಸ್ಥೆ “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ”. ವಾಣಿಜ್ಯದ ಉದ್ದೇಶಕ್ಕಾಗಿಯೇ ರೂಪಿತವಾದರೂ ಹಲವಾರು ಸಂದರ್ಭಗಳಲ್ಲಿ ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸಿ ದೇಶದ ಗಮನ ಸೆಳೆದಿರುವ ಈ ಸಂಸ್ಥೆಯ ಅನೇಕ ಯೋಜನೆಗಳು, ಕಾನೂನು ಕಟ್ಟಳೆಗಳು, ಸ್ವಯಂ ನಿಯಂತ್ರಣ ವ್ಯವಸ್ಥೆ-ಮುಂತಾದ ಅನೇಕ ಕಾರ್ಯವಿಧಾನಗಳನ್ನು ದೇಶದ ಚಿತ್ರೋದ್ಯಮದ ಅನೇಕ ಸಂಘ ಸಂಸ್ಥೆಗಳು ಯಥಾವತ್ತಾಗಿ ಅಳವಡಿಸಿಕೊಂಡಿರುವುದು ಮಂಡಳಿಯ ಹಿರಿಮೆಗೆ ಸಾಕ್ಷಿ.

ನಿರ್ಮಾಪಕರು

ಕನ್ನಡ ಚಿತ್ರರಂಗದಲ್ಲಿ ಚಲನಚಿತ್ರಗಳ ನಿರ್ಮಾಣ, ಹಣಕಾಸು ಮತ್ತು ಉತ್ಪಾದನಾ ಕಾರ್ಯಗಳಲ್ಲಿ ತೊಡಗಿರುವ ಸದಸ್ಯರು.

ವಿತರಕರು

ಚಿತ್ರಗಳ ಮಾರುಕಟ್ಟೆ, ವಿತರಣೆ ಹಾಗೂ ಪ್ರದರ್ಶನ ವ್ಯವಸ್ಥೆಯನ್ನು ನಿರ್ವಹಿಸುವ ಸದಸ್ಯರು.

ಪ್ರದರ್ಶಕರು

ಚಿತ್ರಮಂದಿರಗಳು ಹಾಗೂ ಪ್ರದರ್ಶನ ಕೇಂದ್ರಗಳನ್ನು ನಡೆಸಿ ಸಾರ್ವಜನಿಕರಿಗೆ ಚಿತ್ರ ಪ್ರದರ್ಶನ ನೀಡುವ ಸದಸ್ಯರು.

ಸ್ಟುಡಿಯೋ ಲ್ಯಾಬೋರೇಟರಿ ಮತ್ತು ಹೊರಾಂಗಣ, ಘಟಕ

ಚಿತ್ರ ನಿರ್ಮಾಣ, ಪೋಸ್ಟ್ ಪ್ರೊಡಕ್ಷನ್, ಡಿಜಿಟಲ್ ಇಮೇಜಿಂಗ್ ಹಾಗೂ ಔಟ್‌ಡೋರ್ ಚಿತ್ರೀಕರಣ ಸೌಲಭ್ಯಗಳನ್ನು ಒದಗಿಸುವ ಸದಸ್ಯರು.

ಗೌ|| ಸದಸ್ಯರು

ಚಿತ್ರರಂಗಕ್ಕೆ ಅಪರೂಪದ ಕೊಡುಗೆ ನೀಡಿದ ಗಣ್ಯ ವ್ಯಕ್ತಿಗಳನ್ನು ಗೌರವಪೂರ್ವಕವಾಗಿ ಸದಸ್ಯರಾಗಿ ಗುರುತಿಸಲಾಗಿದೆ.

ತಾತ್ಕಾಲಿಕ ಸದಸ್ಯರು

ನಿರ್ದಿಷ್ಟ ಅವಧಿಗೆ KFCC ನಿಯಮಗಳನ್ವಯ ತಾತ್ಕಾಲಿಕವಾಗಿ ಸದಸ್ಯತ್ವ ಪಡೆದವರು.

ಸಂಯೋಜಿತ ಸದಸ್ಯರು

ಚಿತ್ರರಂಗಕ್ಕೆ ಸಂಬಂಧಿಸಿದ ಸಹಾಯಕ ಸೇವೆಗಳು ಹಾಗೂ ವೃತ್ತಿಪರ ಬೆಂಬಲದ ಮೂಲಕ ಚಿತ್ರೋದ್ಯಮದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು.

ಆಜೀವ ಸದಸ್ಯರು

ಕನ್ನಡ ಚಿತ್ರರಂಗದೊಂದಿಗೆ ದೀರ್ಘಕಾಲದ ಸಂಬಂಧ ಮತ್ತು ಕೊಡುಗೆಗಾಗಿ ಶಾಶ್ವತ ಸದಸ್ಯತ್ವ ಪಡೆದವರು.

ಸೇವೆಗಳು

ಸದಸ್ಯತ್ವದ ವರ್ಗಗಳು

ನಿರ್ಮಾಪಕರು

ಕನ್ನಡ ಚಿತ್ರರಂಗದಲ್ಲಿ ಚಲನಚಿತ್ರಗಳ ನಿರ್ಮಾಣ, ಹಣಕಾಸು ಮತ್ತು ಉತ್ಪಾದನಾ ಕಾರ್ಯಗಳಲ್ಲಿ ತೊಡಗಿರುವ ಸದಸ್ಯರು.

kfcc Producer
ವಿತರಕರು

ಚಿತ್ರಗಳ ಮಾರುಕಟ್ಟೆ, ವಿತರಣೆ ಹಾಗೂ ಪ್ರದರ್ಶನ ವ್ಯವಸ್ಥೆಯನ್ನು ನಿರ್ವಹಿಸುವ ಸದಸ್ಯರು.

kfcc Distributor
ಪ್ರದರ್ಶಕರು

ಚಿತ್ರಮಂದಿರಗಳು ಹಾಗೂ ಪ್ರದರ್ಶನ ಕೇಂದ್ರಗಳನ್ನು ನಡೆಸಿ ಸಾರ್ವಜನಿಕರಿಗೆ ಚಿತ್ರ ಪ್ರದರ್ಶನ ನೀಡುವ ಸದಸ್ಯರು.

kfcc Exhibitors
ಸ್ಟುಡಿಯೋ

ಚಿತ್ರ ನಿರ್ಮಾಣ, ಪೋಸ್ಟ್ ಪ್ರೊಡಕ್ಷನ್, ಡಿಜಿಟಲ್ ಇಮೇಜಿಂಗ್ ಹಾಗೂ ಔಟ್‌ಡೋರ್ ಚಿತ್ರೀಕರಣ ಸೌಲಭ್ಯಗಳನ್ನು ಒದಗಿಸುವ ಸದಸ್ಯರು.

kfcc Studio

Why Us

Benefits of KFCC

ಸದಸ್ಯರಿಗೆ ಕಲ್ಯಾಣನಿಧಿ ಸೌಲಭ್ಯ

ಕ್ಷೇಮಿನ ದಿನಾಂಕದಂದು ಇರುವಂತೆ ಎರಡು ವರ್ಷಗಳ ನಿರಂತರ ಅವಧಿಗೆ ಬಾಕಿದಾರ ಎಂಬುದಾಗಿ ಘೋಷಿಸಿರದ ಸದಸ್ಯತ್ವ ಸಹಿದಾರರು ಈ ಮುಂದಿನ ಸೌಲಭ್ಯಗಳಿಗೆ ಅರ್ಹರಾಗಿರತಕ್ಕದ್ದು.

ವೈದ್ಯಕೀಯ ಪರಿಹಾರ

ಸದಸ್ಯತ್ವದ ಸಹಿದಾರರು ಅವರ ಜೀವಿತಾವಧಿಯಲ್ಲಿ ರೂ. 2,00,000/-ದವರೆಗೆ ವೈದ್ಯಕೀಯ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.

ಮರಣೋತ್ತರ ನಿಧಿ

ಸದಸ್ಯತ್ವದ ಮೃತ ಸಹಿದಾರರ ಕುಟುಂಬಕ್ಕೆ ಮಂಡಳಿಯು ರೂ. 2,00,000/-ಮರಣ ಪರಿಹಾರ ನಿಧಿ ನೀಡುತ್ತಿದೆ.

ಶಿಕ್ಷಣ ಸೌಲಭ್ಯ

ಕಾಲಕಾಲಕ್ಕೆ ಕಾರ್ಯಕಾರಿ ಸಮಿತಿಯಿಂದ ನಿರ್ಧರಿಸಲಾಗುವಂತೆ ಎಸ್ಎಸ್‌ಎಲ್‌ಸಿ/ಪಿಯುಸಿ/ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿರುವ ಸದಸ್ಯರ ಪ್ರತಿ ಮಕ್ಕಳಿಗೆ ರೂ. 9,000/- ಮೀರದ ಪ್ರತಿಭಾ ಪುರಸ್ಕಾರ ಮೊತ್ತಕ್ಕೆ ಅರ್ಹರಾಗಿರುತ್ತಾರೆ.

KFCC Members Benefit

ವೀಡಿಯೋ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧಿಕೃತ ಯೌಟ್ಯೂಬ್ ಚಾನೆಲ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಫೋಟೋಗಳು

ಫೋಟೋಗಳು

Our Happy Members !

Head Quarter of Kannada film makers, proud association of Kannadiga & Karnataka, at entrance there is gold coated statue of Proud son of Karnataka, Father of Kannada film industry, most respected loved by Kannadigas across globe, Dr Rajkumar, Chambers not only take interest in film making but also takes interest in protection & pride of Kannadiga & Karnataka.

VIJAY H

Member

Very good maintned and you can see Dr Rajkumar idol he was very good in acting,humble,simplicity he is the only actor to bring two national awards for singing and acting still he was very simpke by seeing his idol one should realise that humble and simplicity is what makes one popular and take him to great heights.

Nagaraj Singh

Member

Karnataka Film Chamber of Commerce elections: Is it becoming a family affair?By Team NewsableFirst Published 27, Jun 2019, 5:37 PM IST The culture of nepotism seen in the film industries seem to be seeping into the Karnataka Film Chamber of Commerce. Those not contesting the elections are trying to bring their family members in.

AbHiJiTh U

Member

Reach KFCC Now!

Contact us today to schedule a consultation or to learn more about our services.
Scroll to Top